Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Valedictory Ceremony of Cricket Coaching

Physical fitness is incredibly important for children of all ages and it is quite alarming post-Pandemic. The Management of Shakthi has done a recognisable act in linking fitness to a range of health outcomes, body composition and mental well-being by introducing Cricket Coaching in their campus. Involvement of children in sports and physical activities is the need of the hour” said Rajesh Shetty, Senior Coach, 22 yards Cricket Academy sharing his experiences at the Valedictory ceremony of cricket coaching at Shakthi.

“The game of cricket not only adds to physical fitness, it also brings in hand and eye coordination, teach the lesson of winning and loosing and as a team game one gets to learn to cooperate and build in a sense of pride” said Vidya Kamath G, Principal of Shakthi Residential School.

The programme began with an invocation and Reading of the report by Sharanappa, Kannada teacher. Budding Cricketers shared their experiences. 26 campers were felicitated with the Certificates. Parents of these young kids too shared their delight. Samuel Jayraj, Rajesh Shetty and Satya Swaroop headed the cricket coaching. Ramesh K, Chief Advisor of Shakthi Education Trust, Prakyath Rai Institute Development Officer, Surekha Physical Education teacher were present on this occasion.

Cricket Camp Co-ordinator Mr. Nirmith Salian proposed the Vote of thanks, while Ms. Chaitra Bhandari lecturer in biology welcomed the gathering and compered the Event.

ಕ್ರಿಕೆಟ್ ಶಿಬಿರದ ಸಮಾರೋಪ ಸಮಾರಂಭ

“ದೈಹಿಕ ಆರೋಗ್ಯವು ಎಲ್ಲಾ ವಯಸ್ಸಿನ ಮಕ್ಕಳಿಗೆ ಅತೀ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕೋಚಿಂಗ್ ಅನ್ನು ಪರಿಚಯಿಸುವ ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳಿಗೆ ದೈಹಿಕ ಆರೋಗ್ಯವನ್ನು ಸದೃಢಗೊಳಿಸುವಂತೆ ಮಾಡಿದೆ.

ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಮಕ್ಕಳ ಆರೋಗ್ಯವು ಇಂದಿನ ಅಗತ್ಯವಾಗಿದೆ ಎಂದು ೨೨ ಯಾರ್ಡ್ಸ್‌ಗಳ ಕ್ರಿಕೆಟ್ ಅಕಾಡೆಮಿಯ ಹಿರಿಯ ತರಬೇತುದಾರ ರಾಜೇಶ್ ಶೆಟ್ಟಿ ಶಕ್ತಿಯಲ್ಲಿ ನಡೆದ ಕ್ರಿಕೆಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕ್ರಿಕೆಟ್ ಆಟವು ದೈಹಿಕ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ, ಕೈ ಮತ್ತು ಕಣ್ಣುಗಳ ಸಮನ್ವಯವನ್ನು ತರುವಲ್ಲಿ ಯಶಸ್ವಿಯಾಗುತ್ತದೆ. ಸೋಲು-ಗೆಲುವಿನ ಪಾಠವನ್ನು ಕಲಿಸುತ್ತದೆ ಮತ್ತು ತಂಡದ ಆಟವಾಗಿ ಸಹಕಾರ ಮತ್ತು ಹೆಮ್ಮೆಯ ಭಾವನೆಯನ್ನು ಬೆಳೆಸಲು ಕಲಿಯುತ್ತದೆ,” ಎಂದು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ವಿದ್ಯಾಕಾಮತ್ ಜಿ ಹೇಳಿದರು.

ಕನ್ನಡ ಅಧ್ಯಾಪಕರಾದ ಶರಣಪ್ಪ ಅವರ ವರದಿ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉದಯೋನ್ಮುಖ ಕ್ರಿಕೆಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡರು ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಪೋ?ಕರೂ ಕ್ರಿಕೇಟ್ ತರಬೇತಿಯ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಕ್ರಿಕೆಟ್ ಕೋಚಿಂಗ್‌ನ ಮುಖ್ಯಸ್ಥರಾದ ಸ್ಯಾಮ್ಯುಯೆಲ್ ಜಯರಾಜ್, ರಾಜೇಶ್ ಶೆಟ್ಟಿ ಮತ್ತು ಸತ್ಯಸ್ವರೂಪ್, ಶಕ್ತಿ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ ರೈ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುರೇಖಾ ಉಪಸ್ಥಿತರಿದ್ದರು.

ಅಧ್ಯಾಪಕರಾದ ಚೈತ್ರಾ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಕ್ರಿಕೆಟ್ ಶಿಬಿರದ ಸಂಯೋಜಕರಾದ ನಿರ್ಮಿತ್ ಸಾಲ್ಯಾನ್ ವಂದಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...