Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Shree Krishna Janmotsava Competitions in Shakthinagar

Shree Gopalakrishna Temple Shakthinagar will be conducting Shree Krishna Janmotsava Competitions on 17th Aug, in co-ordination with Shakthi Residential School and Shakthi P.U.College.

The competitions will start at 9:30 am and will be inaugurated by Sri Balakrishna Bhat K, the Ex-MLC. The programme will be presided over by Sri K.C Naik, the Managing Trustee of Shree Gopalakrishna Temple. Muddu Krishna (0-3yrs), Benne Krishna(4-5yrs), Yashoda Krishna (I – IV Std), Dasara Keerthanegalu (V – VII Std) group, Gopika Krishna – Group dance (VIII- X Std) 9 members, Geetha Kantapatha ( I – X Std), Drawing Competition (VI – X) and Samskrita Competitions will be held. Spot Entries will be entertained.

ಶ್ರೀ ಕೃಷ್ಣ ಜನ್ಮೋತ್ಸವ ಸ್ಪರ್ಧೆ 

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ. ಪೂ. ಕಾಲೇಜಿನ ಸಹಯೋಗದೊಂದಿಗೆ ದಿನಾಂಕ:17-08-2019 ಶನಿವಾರ ಪೂರ್ವಾಹ್ನ 9.30 ಕ್ಕೆ ಜಿಲ್ಲಾ ಮಟ್ಟದ ಅಂತರ್ ಶಾಲಾ ಶ್ರೀ ಕೃಷ್ಣ ಜನ್ಮೋತ್ಸವ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ನಡೆಯಲಿದೆ. ಈ ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ ಬಾಲಕೃಷ್ಣ ಭಟ್ ಕೆ. ನೆರೆವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೖಕ್‌  ವಹಿಸಲಿದ್ದಾರೆ.

ವಿಭಾಗ 1 ರಲ್ಲಿ ’ಮುದ್ದುಕೃಷ್ಣ’ 0-3 ವ. ವೈಯಕ್ತಿಕ, ವಿಭಾಗ 2 ರಲ್ಲಿ ’ಬೆಣ್ಣೆಕೃಷ್ಣ’ 4-5 ವ. ವೈಯಕ್ತಿಕ, ವಿಭಾಗ 3 ರಲ್ಲಿ ’ಯಶೋದಾ ಕೃಷ್ಣ’ 1-4 ನೇ ತರಗತಿ ಇಬ್ಬರ ತಂಡ, ವಿಭಾಗ 4 ರಲ್ಲಿ ’ದಾಸರಕೀರ್ತನೆಗಳು’ 8 ಜನರ ತಂಡ, ವಿಭಾಗ 5 ರಲ್ಲಿ ’ಗೋಪಿಕಾ ಕೃಷ್ಣ’ ನೃತ್ಯ 9 ಜನರ ತಂಡ. ವಿಭಾಗ 6 ರಲ್ಲಿ ಗೀತಾ ಕಂಠಪಾಠ ಸ್ಪರ್ಧೆ 1-5 ನೇ ತರಗತಿ ಧ್ಯಾನ ಶ್ಲೋಕ 1-8, 6-7 ನೇ ತರಗತಿ ಅಧ್ಯಾಯ 12 ರಲ್ಲಿ 1-10 ನೇ ಶ್ಲೋಕ, 8-10 ನೇ ತರಗತಿ ಅಧ್ಯಾಯ 15 ರಲ್ಲಿ 1-10 ನೇ ಶ್ಲೋಕ ಎಲ್ಲವೂ ವೈಯಕ್ತಿಕ ವಿಭಾಗ 7 ರಲ್ಲಿ ಚಿತ್ರಕಲಾ ಸ್ಪರ್ಧೆ 7-8 ನೇ ತರಗತಿ ಬೆಣ್ಣೆಕೃಷ್ಣ / ಮುದ್ದು ಕೃಷ್ಣ /ಬಾಲಕೃಷ್ಣ 9-10 ನೇ ತರಗತಿ ಶ್ರೀ ಕೃಷ್ಣನ ಬಾಲಲೀಲೆಗಳು – ವೈಯಕ್ತಿಕ 2.30  ಗಂ. ಕಾಲ. ವಿಭಾಗ 8 ರಲ್ಲಿ ಸಂಸ್ಕೃತ ಸ್ಪರ್ಧೆಗಳು 5-7 ನೇ ತರಗತಿ ಶ್ಲೋಕದ ಅರ್ಥ ವಿವರಣೆ, ಶ್ಲೋಕವನ್ನು ರಾಗವಾಗಿ ಹಾಡುವುದು, (ವೈಯಕ್ತಿಕ). 8-10 ನೇ ತರಗತಿ ಸಂಸ್ಕೃತ ಸಂಭಾಷಣಾ ಸ್ಪರ್ಧೆ ಇಬ್ಬರ ತಂಡ 2.30 ನಿ., ಸಂಸ್ಕೃತ ಕವಿಗಳ ಪರಿಚಯ ಸ್ಪರ್ಧೆ-ವೈಯಕ್ತಿಕ 4ನಿ. ಸ್ಪರ್ಧೆಗೆ ನೋಂದಣಿ ಅದೇ ದಿನ ಮಾಡಬಹುದಾಗಿದೆ.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...