Call Us :
+91 96860 00046
CBSE

Shakthi Education Trust

+91 9108043552
info@shakthi.edu.in

SHASTHA NAIK VORKADY Represents India at Regeneron ISEF 2024 held at Los Angeles, California, USA.

Shakthi Residential School, Shastha Naik Vorkady of grade 7 participated at “The REGENERON ISEF INTERNATIONAL SCIENCE FAIR 2024” at Los Angeles, California, USA from 10th May to 19th May 2024.He did an Innovative Revolutionizing Smart Copra Dryer science model under the Topic “Energy: Sustainable material and Design using advanced technological aproach”.

 

He bagged a gold medal in “The CBSE NATIONAL SCIENCE FAIR 2022-2023” held at Lotus Valley International School, Gurugram, Haryana.

He also attended the “50th Rashtriya Bal Vaigyanik Pardarshini” held at Shiv Chatrapati Sports Complex, Balewadi, Pune from 25th Dec to 31st Dec 2023 and bagged Inspirational Model.

Further he was selected for IRIS National Fair 2024 held at Dr BR Ambedkar International Centre, New Delhi from 26th Jan to 31st Jan 2024 where his project was selected as an Innovative Model.

He was also selected to represent Team India.

From INDIA a total of 20 participants, 10 IRIS Mentors and officials, 5 adult caretakers took part in ISEF 2024.

From 140 countries, more than 2500 students participated in the ISEF Regeneron International Science Fair which is considered as a Science Olympics.

He is the proud son of Srinath Naik Vorkady and Chandrika Srinath.

ಶಕ್ತಿ ವಿದ್ಯಾಸಂಸ್ಥೆಯ 7 ನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾೖಕ್‌ ವಿ. ಅಮೇರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಎಂಜಿಲಸ್‌ನಲ್ಲಿ ನಡೆದ ರಿಜನರೋನ್ ISEF ಇಂಟರ್ ನ್ಯಾಶನಲ್ ಸೈನ್ಸ್ ಫೇರ್-2024 ರಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು.

ಶಕ್ತಿ ನಗರದ ಶಕ್ತಿ ವಸತಿ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾೖಕ್‌ ವರ್ಕಾಡಿ ಇವರು ಮೇ 10 ರಿಂದ 19 ರವರೆಗೆ ಅಮೇರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಎಂಜಿಲಸ್‌ನಲ್ಲಿ ನಡೆದ ದಿ ರಿಜನರೋನ್ ISEF ಇಂಟರನ್ಯಾಶನಲ್ ಸೈನ್ಸ್ ಫೇರ್ -2024 ರಲ್ಲಿ ಭಾಗವಹಿಸಿದರು.

ಇವರು ಸ್ಮಾರ್ಟ್ ಕೊಪ್ರಾ ಡ್ರೈಯರ್ ವಿಜ್ಞಾನ ಮಾದರಿ ENERGY: SUSTAINABLE MATERIAL & DESIGN” using advanced technological approach ಎಂಬ ಮಾದರಿಯನ್ನು ಸಿದ್ದಪಡಿಸಿರುತ್ತಾರೆ. ಈ ವಿಜ್ಞಾನ ಮೇಳದಲ್ಲಿ ಭಾರತದಿಂದ ಒಟ್ಟು 20 ಮಂದಿ ಭಾಗವಹಿಸಿರುತ್ತಾರೆ. 10 IRIS ಮಾರ್ಗದರ್ಶಕರು ಮತ್ತು ಅಧಿಕಾರಿಗಳು ಹಾಗೂ 5 ಆರೈಕೆದಾರರು ಭಾಗವಹಿಸಿದರು. ಜಗತ್ತಿನ 140 ದೇಶಗಳಿಂದ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ISEF ರೆಜೆನೆರಾನ್ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿದರು.

ಶಾಸ್ತಾ ನಾಕ್ ವರ್ಕಾಡಿ ಇವರು ಶ್ರೀನಾಥ್ ನ್ಯಾಕ್ ವಿ. ಹಾಗೂ ಶ್ರೀಮತಿ ಚಂದ್ರಿಕಾ ಶ್ರೀನಾಥ್ ದಂಪತಿಯ ಹೆಮ್ಮೆಯ ಪುತ್ರ.ಇವರು ಹರಿಯಾಣದ ಗುರುಕ್ರಮ್‌ನ ಲೋಟಾಸ್ ವ್ಯಾಲಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ವಿಜ್ಞಾನ ಫೇರ್ 2022-23 ರಲ್ಲಿ ಚಿನ್ನದ ಪದಕ ಪಡೆದು ನಂತರ ಡಿಸೆಂಬರ್ 2023 ರಲ್ಲಿ ಪುಣೆಯ ಬಾಲೆವಾಡಿ ಶಿವ ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 50 ನೇ ರಾಷ್ಟ್ರೀಯ ವೈಜ್ಞಾನಿಕ ಪ್ರದರ್ಶಿನಿಯಲ್ಲಿ ಭಾಗವಹಿಸಿ ಸ್ಫೂರ್ತಿದಾಯಕ ಬಹುಮಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌, ಕಾರ್ಯದರ್ಶಿ ಶ್ರೀ ಸಂಜಿತ್ ನಾೖಕ್‌. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...