ನೇತ್ರ ತಪಾಸಣಾ ಶಿಬಿರದಿನಾಂಕ 15 ರಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಮಂಗಳೂರಿನ ಡೆಲ್ಟಾ ಐಕೇರ್ ಸೆಂಟರ್ನವರು ನೇತ್ರ ತಪಾಸಣೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕಣ್ಣಿನ ತಪಾಸಣೆಯನ್ನು ನಡೆಸಿ, ಚಿಕಿತ್ಸೆಗಾಗಿ ಸೂಕ್ತ ಮಾರ್ಗ ದರ್ಶನ ನೀಡಿದರು.