Mangalore May 12: Students of Shakthi Residential School, Shakthinagara have passed the first CBSE class 10th examination with 100% result. This will be the second team of SSLC, CBSE after the launch of Shakthi Residential School. Getting 100% for the second time is an achievement for the Institution. Out of total 38 students who appeared for the examination, 12 students passed in special category, 18 students passed in first category & 8 students passed in second category.
Ayush L – 466/500, Priyanka MV – 459/500, M. Anush C. Patil – 454/500, Pradyut K. – 451/500, Shankar Prakash – 449/500, Raya Riaz – 445/500, Sarvesh Malingesh – 441/500, Sinchan Hegde – 441/500, Karthik S – 439/500, M Hari Charan – 436/500, Aastha Kote – 432/500 & Anish Shekhar – 432/500 have secured distinction to qualify in the list of distinguished ranks.
Dr. KC Naik – Administrator, Shakthi Education Trust, Sanjith Naik – Secretary, Shakthi Education Trust, Ramesh K – Chief Advisor, Shakthi Educational Trust; Principal – Prathviraj, Shakthi PU College, Ravishankar Hegade – Principal, Shakthi Residential School congratulated all the students.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶದಲ್ಲಿ ತೇರ್ಗಡೆ
ಮಂಗಳೂರು ಮೇ 12 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ 100% ಫಲಿತಾಂಶದಲ್ಲಿ ತೇರ್ಗಡೆಯಾಗಿರುತ್ತಾರೆ. ಇದು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾರಂಭವಾದ ನಂತರದ ಎಸ್‌ಎಸ್‌ಎಲ್‌ಸಿ ಸಿಬಿಎಸ್‌ಇಯ ಎರಡನೇ ತಂಡವಾಗಿರುತ್ತದೆ. ಎರಡನೇ ಬಾರಿಗೂ 100% ಪಡೆದಿರುವುದು ಸಂಸ್ಥೆಯ ಸಾಧನೆಯಾಗಿದೆ. ಒಟ್ಟು 38 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಒಟ್ಟು 500 ಅಂಕಗಳಲ್ಲಿ ಆಯುಷ್ ಎಲ್ 466, ಪ್ರಿಯಾಂಕ ಎಮ್.ವಿ 459, ಎಂ ಅನುಷ್ ಸಿ. ಪಾಟೀಲ್ 454, ಪ್ರದ್ಯುತ್ ಕೆ. 451, ಶಂಕರ್ ಪ್ರಕಾಶ್ 449, ರಯ ರಿಯಾಝ್ 445, ಸರ್ವೆಶ್ ಮಲಿಂಗೇಶ್ 441, ಸಿಂಚನ ಹೆಗಡೆ 441, ಕಾರ್ತಿಕ್ ಎಸ್ 439, ಎಂ ಹರಿ ಚರಣ್ 436, ಆಸ್ತ ಕೋಟೆ 432, ಅನೀಶ್ ಶೇಖರ್ 432 ಅಂಕ ಪಡೆಯುವುದರ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ತೇರ್ಗಡೆಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತಮಂಡಳಿಯ ಆಡಳಿತಾಧಿಕಾರಿ ಡಾ.ಕೆ.ಸಿ ನಾೖಕ್, ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ಅಭಿನಂದಿಸಿದ್ದಾರೆ.