Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Self Defense Training

“In the alarming chance that you find yourself confronted with someone who might cause you harm, knowing how to defend yourself will give you the potential upper-hand and may buy you enough time to get away to safety. Be alert, avoid vantage points and observe things around you carefully. Know the soft and hard techniques and keep yourself equipped to defend” said Arjun Shetty, National Awardee for Best Self Defense Trainer, on the occasion of Self Defense Training for the students and staff of Shakthi.

Arjun being a specialised trainer in realistic hand to hand combat skills and an Authorised trainer for Rashtriya Maadhyama Shikshana Abhyana from 2012-2016 gave a demonstration on self defense technique and made the students comprehend that there is no hard core rule in self defense mechanism. Keeping oneself safe is a priority, and every individual deserves to know the proper skills to defend himself /herself when danger attacks.

Learning self-defense provides the user with skill to avoid being hurt or injured in an attack. While this doesn’t guarantee safety, it does reduce the risk exponentially in an attack he added.

Prakyath Rai, Institute Development Officer, Prathvi Raj Academic Co-ordinator and Principal of Shakthi PU College, Vidya Kamath G Principal Shakthi Residential School along with all Staff and Students were the beneficiaries of this programme.

Bhavya Amin our English teacher compered the show.

ಸ್ವಯಂ ರಕ್ಷಣಾ ತರಬೇತಿ

ಮಂಗಳೂರು ಫೆ. 12 : ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಸ್ವಯಂ ರಕ್ಷಣಾ ತರಬೇತಿಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಸ್ವಯಂ ರಕ್ಷಣಾ ತರಬೇತುದಾರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅರ್ಜುನ್ ಶೆಟ್ಟಿ ಮಾತನಾಡಿ, ನೀವು ಎದುರಿಸುತ್ತಿರುವ ಆತಂಕಕಾರಿ ಸಮಯದಲ್ಲಿ ನಿಮಗೆ ಹಾನಿಯುಂಟು ಮಾಡುವವರೊಂದಿಗೆ ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಹಾಗೂ ಹೇಗೆ ಜಾಗರೂಕರಾಗಬೇಕೆಂದು ಹೇಳಿದರು. ಅಂತಹ ಸಂದರ್ಭದಲ್ಲಿ ನಾವು ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು, ತಂತ್ರಗಳನ್ನು ತಿಳಿದುಕೊಂಡು ನಮ್ಮನ್ನು ರಕ್ಷಿಸಿಕೊಳ್ಳಲು ಸಜ್ಜಾಗಬೇಕು ಎಂದು ಹೇಳಿದರು.

2012-2016 ರ ಅವಧಿಯಲ್ಲಿ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭ್ಯಾಸದ ಅಧಿಕೃತ ತರಬೇತುದಾರರಾಗಿ ಮತ್ತು ವಾಸ್ತವಿಕ ಯುದ್ಧ ಕೌಶಲ್ಯದಲ್ಲಿ ವಿಶೇಷ ತರಬೇತುದಾರರಾಗಿರುವ ಅರ್ಜುನ್ ಅವರು ಸ್ವಯಂ ರಕ್ಷಣಾ ತಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಸ್ವಯಂ ರಕ್ಷಣಾ ಕಾರ್ಯವಿಧಾನದಲ್ಲಿ ಯಾವುದೇ ಕಠಿಣ ನಿಯಮವಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ತಮ್ಮನ್ನು ತಾವು ಸುರಕ್ಷಿತರಾಗಿಸಿಕೊಳ್ಳುವುದು ಒಂದು ಆದ್ಯತೆಯಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅಪಾಯದ ದಾಳಿಯ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸರಿಯಾದ ಕೌಶಲ್ಯಗಳನ್ನು ತಿಳಿದುಕೊಳ್ಳಲು ಅರ್ಹನಾಗಿರುತ್ತಾನೆ.

ಸ್ವಯಂ ರಕ್ಷಣೆಯನ್ನು ಕಲಿಯುವುದು, ಮತ್ತು ಆಕ್ರಮಣದಲ್ಲಿ ಗಾಯಗೊಳ್ಳುವುದನ್ನು ತಪ್ಪಿಸಲು ಕೌಶಲ್ಯವನ್ನು ಒದಗಿಸುತ್ತದೆ. ಇದು ಸುರಕ್ಷತೆಯನ್ನು ಖಾತರಿಪಡಿಸದಿದ್ದರೂ ದಾಳಿಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ., ಹಾಗೂ ಶಕ್ತಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ಶಿಕ್ಷಕಿ ಭವ್ಯಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...