Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Congratulations to Hindi Toppers

‘Pursue excellence and Success will follow’- Excellence is a way of life which is achieved by constantly engaging in it and by holding oneself to a high standard.

The Students of ‘Shakthi Residential School’ has added one more feather to their cap by excelling in the Hindi exams conducted by the Dakshina Bharat Hindi Prachar Sabha, Madras in February. Out of the 32 Students who wrote the Prathamic Examination, Prathyush Devdar, Sai Samarth Mallur, Samyak Chadaga and Shreyas U. Shetty bagged Distinction. 13 Students got First Class while 15 students achieved a Second Class.

In the Madhyama Examination, 14 First Class and 20 Second Class performances are witnessed. Out of this Ayush Raj Patna (159/200) is the top scorer followed by Saloni Subash (157/200), Sinchana Hegde(155/200) and Jishmitha Hegde(154/200).

The Management, Principal and Satff has Congratulated the achievers.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ನಡೆಸಿರುವ ಹಿಂದಿ ಪರೀಕ್ಷೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ಫೆಬ್ರವರಿಯಲ್ಲಿ ನಡೆಸಿರುವ ಹಿಂದಿ ಪ್ರಾಥಮಿಕ ಮತ್ತು ಮಧ್ಯಮ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಗೌರವವನ್ನು ತಂದು ಕೊಟ್ಟಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಪ್ರಾಥಮಿಕ ಪರೀಕ್ಷೆಯನ್ನು ಬರೆದಿದ್ದು, ಅದರಲ್ಲಿ ಪ್ರತ್ಯುಷ್‌ದೇವ್‌ದಾರ್, ಸಾಯಿಸಮರ್ಥ ಮಲ್ಲೂರು, ಸಮ್ಯಖ್‌ಚಡಗ, ಮತ್ತು ಶ್ರೇಯಸ್‌ಯು. ಶೆಟ್ಟಿಇವರು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮಧ್ಯಮ ಪರೀಕ್ಷೆಯಲ್ಲಿ 14 ಪ್ರಥಮ ಶ್ರೇಣಿ ಮತ್ತು 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆಯುಷ್‌ರಾಜ್ ಪಾಟ್ನ (159/200) ಅಂಕವನ್ನು ಪಡೆಯುವುದರ ಮೂಲಕಮಂಗಳೂರು ತಾಲೂಕುನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಸಲೋನಿ ಸುಭಾಶ್ (157/200), ಸಿಂಚನ ಹೆಗ್ಡೆ (155/200) ಮತ್ತು ಜಿಸ್‌ಮ್ಮಿತ ಹೆಗ್ಡೆ (154/200) ಪಡೆದಿರುವುದಕ್ಕೆ ಶಕ್ತಿ ಶಿಕ್ಷಣ ಸಂಸ್ಥೆಯ ಡಾ. ಕೆ. ಸಿ. ನಾಕ್, ಪ್ರಾಂಶುಪಾಲರಾದ ವಿದ್ಯಾ ಜಿ. ಕಾಮತ್ ಹಾಗೂ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ ಅಭಿನಂಧಿಸಿದೆ.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...